Saturday, November 6

@ the Leela

An Indian goddess

Lifeu istene



A good movie to watch when you have lots of Soda and popcorn...

ಮತ್ತದೇ ಫಿಲಾಸಾಫಿಕಲ್ ಡೈಲಾಗುಗಳು, ಮರುಕಳಿಸುವ ಗಡ್ಡಧಾರಿ ಹೀರೋಗಳು; ಚಡ್ಡಿಯಲ್ಲಿ ಓಡಾಡುವ ಹುಡುಗಿಯರು, ಕಡ್ಡಿ ಮುರಿದಂತೆ ಮಾತಾಡುವ ಹುಡುಗರು; ಸಂಬಂಧವಿಲ್ಲದ ಹಾಡುಗಳು, ಸಂಬಂಧಿಕರ ಪಾಡುಗಳು; ಮುತ್ತಿನಂಥ ಮಾತುಗಳು, ಮರೆತುಹೋಗುವ ಕಥೆಗಳು; ಮಧ್ಯೆ ಮಧ್ಯೆ ಸುಂದರ ಲೋಕೇಷನ್‍ಗಳು, ಕೊನೆ ಕೊನೆಗೆ ಕಥೆಯ ವೆಕೇಷನ್‍ಗಳು; ಗುರುವರ್ಯ, ಮಾತು ಚಿನ್ನ, ಕಥೆಗೆ ಕನ್ನ; ಬೇರೆ ಏನಾದರೂ ಪ್ರಯತ್ನಿಸಬಾರದೇ?  from http://bellitere.com/pancharangi-movie-review.html